ಬೆಳೆವಿಮೆ ಯೋಜನೆ ಜಾರಿಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲು – ಮುಖ್ಯಮಂತ್ರಿ ಸಿದ್ದರಾಮಯ್ಯ| ಉತ್ಪಾದನೋತ್ತರ ಕೃಷಿಯಲ್ಲಿ ತೊಡಗಿ ರೈತರು ಉದ್ಯಮಿಗಳಾಗಬಹುದು – ರೈತರಿಗೆ ಮುಖ್ಯಮಂತ್ರಿಗಳ ಕರೆ
ಬೆಂಗಳೂರು:ಬೆಳೆವಿಮೆ ಯೋಜನೆ ಜಾರಿಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ರೈತ ಕೇವಲ ಬೆಳೆಗಾರನಾಗಿ ಉಳಿಯಬಾರದು, ಆತ ಒಬ್ಬ ಉದ್ಯಮಿಯಾಗಬೇಕು ಎಂದು ತಿಳಿಸಿದರು. ಇಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಕೃಷಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾದ […]
