ಕಾನೂನು ಉಲ್ಲಂಘಿಸಿ ಬಗರ್ ಹುಕುಂ ಅಡಿಯಲ್ಲಿ ಸೇಂದಿವನ ಮಂಜೂರು ಅಸಾಧ್ಯ: ಸಚಿವ ಕೃಷ್ಣ ಬೈರೇಗೌಡ|ಬಗರ್ ಹುಕುಂ ಯೋಜನೆ ಅಡಿ ಭೂ ಮಂಜೂರಾತಿಗೆ ಸರ್ಕಾರ ಬದ್ಧ
ಬೆಂಗಳೂರು:ಅಕ್ರಮ ಸಕ್ರಮ ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಅರ್ಹ ರೈತರಿಗೆ ಜಮೀನು ಮಂಜೂರು ಮಾಡಬೇಕು ಎಂಬ ಸರ್ಕಾರದ ಉದ್ದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಗೆಂದು ಕಾನೂನು-ನಿಯಮಗಳನ್ನೂ ಮೀರಲು ಸಾಧ್ಯವಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ […]
