ರಾಜ್ಯ ಸರ್ಕಾರದಿಂದ ಈವರೆಗೆ 280 ಕೋಟಿ ರೂ. ಹಣ ಬಿಡುಗಡೆ |ಆಧುನಿಕ ಅನುಭವ ಮಂಟಪಕ್ಕೆ ಮತ್ತೆ 55 ಕೋಟಿ ರೂ. ಬಿಡುಗಡೆ: ಈಶ್ವರ ಖಂಡ್ರೆ
ಬೆಂಗಳೂರು: ಪ್ರಜಾಪ್ರಭುತ್ವ ಮತ್ತು ಸಂಸತ್ತಿನ ಮೂಲ ನೆಲೆಯಾದ ಬೀದರ್ ಜಿಲ್ಲೆ ಬಸವ ಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಅನುಭವ ಮಂಟಪಕ್ಕೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ ಮತ್ತೆ 55 ಕೋಟಿ […]
