ಶುದ್ಧ ಇಂಧನಕ್ಕೆ AI ಚಾಲಿತ ಜಾಗತಿಕ ಮಿಷನ್ ಸ್ಥಾಪನೆಗೆ ಭಾರತ ಒಲವು | ವಿಶ್ವ ಆರ್ಥಿಕ ವೇದಿಕೆ ಎದುರು ಜಾಗತಿಕವಾಗಿ AI ಚಾಲಿತ ಶುದ್ಧ ಇಂಧನ ಕಾರ್ಯತಂತ್ರದ ಅಗತ್ಯ ಪ್ರತಿಪಾದಿಸಿದ ಪ್ರಲ್ಹಾದ ಜೋಶಿ
ದಾವೋಸ್: ಶುದ್ಧ ಇಂಧನ ಪರಿವರ್ತನೆಯಲ್ಲಿ ಭಾರತ ಮತ್ತೊಂದು ಮಹತ್ತರ ಹೆಜ್ಜೆಯತ್ತ ದಾಪುಗಾಲಿಡಲು ಬಯಸುತ್ತಿದ್ದು, ಕೃತಕ ಬುದ್ಧಿಮತ್ತೆಯ (AI) “ಜಾಗತಿಕ ಮಿಷನ್” ಸ್ಥಾಪನೆಗೆ ಒಲವು ತೋರುತ್ತಿದೆ. ದಾವೋಸ್ನಲ್ಲಿ ನಡೆಯುತ್ತಿರುವ 2026ರ ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ […]
