ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಜನವರಿ 30ರ ವಿಶೇಷತೆಗಳು
ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ ಸಿಕ್ಕಿದೆ. ನೆದರ್ಲ್ಯಾಂಡ್ ನ ‘ಪೋರ್ಟ್ ಬ್ಯಾಗೇಜ್’ನ ಪ್ರದರ್ಶನದ ಮೂಲಕ ಚಿತ್ರೋತ್ಸವ ಪ್ರಾರಂಭವಾಗಲಿದೆ. ಈ ಚಿತ್ರವನ್ನು ನೋಡಲಾಗದವರಿಗೆಂದೇ, ಚಿತ್ರವನ್ನು ಇಂದು ಮರುಪ್ರದರ್ಶಿಸಲಾಗುತ್ತಿದೆ. ಸಿನಿಪೊಲಿಸ್ ನ ಐದನೇ ಸ್ಕ್ರೀನ್ […]
