ಕೇಂದ್ರ ಸರ್ಕಾರವು ಸಾರ್ವಜನಿಕರ ಹಿತದೃಷ್ಟಿಯಿಂದ ಸಮರ್ಪಕವಾಗಿ ಇಂಧನ ವಿತರಣೆ ಮಾಡಬೇಕು: ಸಚಿವ ಕೆ.ಹೆಚ್. ಮುನಿಯಪ್ಪ
ಬೆಂಗಳೂರು: ಕೇಂದ್ರ ಸರ್ಕಾರವು ಎಲ್ ಪಿಜಿ ಸರಬರಾಜಿನಲ್ಲಿ ವಿಫಲವಾಗಿದೆ ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯಕ್ಕೆ ಬೇಕಾಗುವಷ್ಟು ಅನಿಲ ಸರಬರಾಜು ಮಾಡಬೇಕು ಅತ್ಯವಶ್ಯಕವಾಗಿ ಆಟೋ ಚಾಲಕರು ಎಲ್ ಪಿ ಜಿ ಗ್ಯಾಸ್ ಅವಲಂಬಿಸಿ ಜೀವನ ಮಾಡುತ್ತಿರುವುದರಿಂದ ಅವರಿಗೆ […]
