2026-27ನೇ ಸಾಲಿನಲ್ಲಿ ‘ಬೆಲೆ ವ್ಯತ್ಯಾಸ ಪಾವತಿ ಯೋಜನೆ’ (PDPS) ಅಡಿ ತೋತಾಪುರಿ ಮಾವು ಖರೀದಿಗೆ ರೈತರ ನೋಂದಣಿ ಪ್ರಾರಂಭ
ಬೆಂಗಳೂರು : ಕರ್ನಾಟಕದಲ್ಲಿ ಮಾವು ಬೆಳೆಗಾರರ ಹಿತರಕ್ಷಣೆಯನ್ನು ಕಾಯುವ ಉದ್ದೇಶದಿಂದ, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಅಡಿ (PDPS) ತೋತಾಪುರಿ ಮಾವು ಬೆಳೆಗೆ ಬೆಂಬಲ ಬೆಲೆ ನೀಡಲು ಸರ್ಕಾರ ನಿರ್ಧರಿಸಿದೆ. 2026-27ನೇ ಸಾಲಿನಲ್ಲಿ ಈ ಯೋಜನೆಯನ್ನು […]
