ಪರದೇಶದಲ್ಲೂ ಕನ್ನಡವನ್ನು ಉಳಿಸಿರುವುದು ನಿಜವಾದ ದೇಶಪ್ರೇಮ – ಉಪಸಭಾಪತಿ ಡಾ. ಉಮಾಶ್ರೀ
ಕತಾರ್ ಕರ್ನಾಟಕ ಸಂಘದ 71ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ‘ಕರುನಾಡ ವೈಭವ-2026’ದೋಹಾ (ಕತಾರ್): “ನೀವು ಕತಾರ್ ನಂತಹ ಪರದೇಶದಲ್ಲಿದ್ದರೂ, ಕನ್ನಡದ ಮನಸ್ಸು ಹೊಂದಿದ್ದೀರಿ. ನೀವು ಇರುವವರೆಗೂ ಕನ್ನಡ ಎಂದಿಗೂ ಸಾಯುವುದಿಲ್ಲ. ಕನ್ನಡ ಉಳಿಯುತ್ತದೆ, ಕನ್ನಡ […]
