ಕಾನೂನು ವೃತ್ತಿ ವೈಯುಕ್ತಿಕ ಬೆಳವಣಿಗೆ ಜೊತೆಗೆ ಸಮಾಜ ಸೇವೆಗೆ ವಿಪುಲ ಅವಕಾಶ ಒದಗಿಸುತ್ತದೆ: ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು
ಬೆಂಗಳೂರು: ಕಾನೂನು ಕ್ಷೇತ್ರ ವೈಯಕ್ತಿಕ ಬೆಳವಣಿಗೆಯ ಜೊತೆಗೆ ಸಮಾಜಸೇವೆಗೆ ಅಪಾರ ಅವಕಾಶಗಳನ್ನು ಒದಗಿಸುವ ಮಹತ್ವದ ವೃತ್ತಿಯಾಗಿದೆ ಎಂದು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹೇಳಿದ್ದಾರೆ. ಜಯನಗರದ ಎಂ.ಕೆ. ಪಾಂಡುರಂಗ ಶೆಟ್ಟಿ ಸ್ಮಾರಕ […]
