ನಾಗರಿಕ ಸೇವೆಯು ಸಮಾಜಮುಖಿ ಬದಲಾವಣೆಗೆ ಉತ್ತಮ ಅವಕಾಶ| ನೂತನ ಪ್ರಶಿಕ್ಷಣಾರ್ಥಿಗಳಿಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಕರೆ
ಬೆಂಗಳೂರು: ಭಾರತೀಯ ನಾಗರಿಕ ಸೇವೆಗೆ (UPSC) ಕರ್ನಾಟಕದಿಂದ 2025ನೇ ಸಾಲಿನಲ್ಲಿ ಆಯ್ಕೆಯಾದ 16 ಪ್ರಶಿಕ್ಷಣಾರ್ಥಿಗಳು ಇಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ಅವರ ಮಾರ್ಗದರ್ಶನ ಹಾಗೂ ಶುಭಾಶಯಗಳನ್ನು […]
