ಬನಶಂಕರಿ ದೇವಸ್ಥಾನ ಮುಂಭಾಗದ ಜಿಬಿಎ ಗೆ ಸೇರಿದ 100 ಕೋಟಿ ಮೌಲ್ಯದ ಜಮೀನಿನಲ್ಲಿದ್ದ ಒತ್ತುವರಿ ತೆರವು: ಆಯುಕ್ತ ಕೆ.ಎನ್. ರಮೇಶ್
ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆ ಕೇಂದ್ರ ಕಚೇರಿ ನಿರ್ಮಾಣಕ್ಕಾಗಿ ಸರ್ಕಾರದಿಂದ ಮಂಜೂರಾತಿಯಾಗಿರುವ ಸಾರಕ್ಕಿ ಗ್ರಾಮದ ಸರ್ವೆ ನಂಬರ್ 73 ರಲ್ಲಿ ಅಂದಾಜು 100 ಕೋಟಿ ರೂ. ಮೌಲ್ಯದ 3 ಎಕರೆ […]
