ರಜಾದಿನವೂ ಬೆಸ್ಕಾಂನಿಂದ ಮುಂದುವರಿದ ಸ್ವಚ್ಛತಾ ಆಂದೋಲನ| ಶೇ. 80ರಷ್ಟು ತೆರವು, ಸ್ವಚ್ಛತಾ ಕಾರ್ಯ ಪೂರ್ಣ: ಬೆಸ್ಕಾಂ ಎಂಡಿ ಡಾ.ಎನ್.ಶಿವಶಂಕರ
ಬೆಂಗಳೂರು: ಜನರಿಗೆ ಸುರಕ್ಷಿತ ನಡಿಗೆಯ ಗ್ಯಾರಂಟಿಯೊಂದಿಗೆ ಕ್ಲೀನ್ ಅಪ್ ಬೆಂಗಳೂರು ಅಭಿಯಾನಕ್ಕೆ ಕೈಜೋಡಿಸಿರುವ ಬೆಸ್ಕಾಂ, ಭಾನುವಾರ ಇಡೀ ದಿನ ನಗರದ ವಿವಿಧೆಡೆ ಪಾದಚಾರಿ ಮಾರ್ಗಗಳಲ್ಲಿ ಸ್ಥಗಿತಗೊಂಡ ಅಥವಾ ಬಳಕೆಯಲ್ಲಿಲ್ಲದ ವಿದ್ಯುತ್ ಪರಿವರ್ತಕ ಕೇಂದ್ರಗಳು ಸೇರಿದಂತೆ […]
