ಪಾಲಿಕೆಯ ಆಯುಕ್ತರಿಂದ 3 ಕಿ.ಮೀ ಪಾದಯಾತ್ರೆ: ಸ್ಥಳದಲ್ಲೇ ಸಾರ್ವಜನಿಕರ ಕುಂದುಕೊರತೆಗಳ ಪರಿಹಾರಕ್ಕೆ ಸೂಚನೆ
ಬೆಂಗಳೂರು: ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಲು ಮತ್ತು ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರು, ನಾಗರೀಕರೊಡನೆ ಇಂದು ಬ್ರಿಗೇಡ್ ಮಿಲೇನಿಯಂನಿಂದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಸುಮಾರು 3 ಕಿಲೋಮೀಟರ್‌ಗಳ ಸುದೀರ್ಘ ಪಾದಯಾತ್ರೆ […]
