ಪ್ರತಿ ಶುದ್ಧ ಕುಡಿವ ನೀರು ಘಟಕ ದುರಸ್ತಿಗೆ 3,000 ರೂ. ವೆಚ್ಚ: ಈಶ್ವರ ಖಂಡ್ರೆ | 17208 ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯಾಚರಣೆ
ಬೆಂಗಳೂರು: ಶುದ್ಧ ಕುಡಿಯುವ ನೀರು ಪೂರೈಸಲು ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಪ್ರತಿ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ 3 ಸಾವಿರ ರೂ. ನೀಡಲಾಗಿದ್ದು, ಕಾರ್ಯಯೋಗ್ಯಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ […]
