ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರವೇ ಮೊದಲ ಗ್ರಾಹಕ: ‘ಸರ್ಕಾರ ಮೊದಲು’ ಯೋಜನೆಗೆ ಸಚಿವ ಸಂಪುಟ ಅನುಮೋದನೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಎಲಿವೇಟ್ ಸ್ಟಾರ್ಟ್‌ಅಪ್ ಪಾಲಿಸಿ 2025-2030ಗೆ Elevate Startup Policy 2025–2030ರ ಅಡಿಯಲ್ಲಿ ಸರ್ಕಾರ ಮೊದಲು’ ಯೋಜನೆಗೆ ‘ಜಾರಿಗೆ ತರಲು ಅನುಮೋದನೆ ನೀಡಲಾಗಿದೆ […]
