ಕಂದಾಯ ಗ್ರಾಮಗಳ ಪ್ರಸ್ತಾವನೆಗೆ ಅಧಿಕಾರಿಗಳಿಗೆ ಮಾರ್ಚ್ 16ರ ಗಡುವು: ಸಚಿವ ಕೃಷ್ಣ ಬೈರೇಗೌಡ | ಜನಗಣತಿ ನಂತರ ಅರ್ಹರಿಗೆ ದಾಖಲೆ
ಬೆಂಗಳೂರು: ನೂತನ ಕಂದಾಯ ಗ್ರಾಮ-ಉಪಗ್ರಾಮ ರಚನೆಗೆ ಪ್ರಸ್ತಾವನೆ ನೀಡಲು ಅಧಿಕಾರಿಗಳಿಗೆ ಮಾರ್ಚ್ 16ರ ವರೆಗೆ ಗಡುವು ನಿಗದಿಪಡಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ಇಂದು ವಿಧಾನಸಭೆ ಪ್ರಶ್ನೋತ್ತರ ಕಲಾಪದ ವೇಳೆ ಕೃಷ್ಣರಾಜಪೇಟೆ […]
