ಸ್ಥಳೀಯರ ಮನವಿಗೆ ಸ್ಪಂದನೆ: ತಾವರೆಕೆರೆ ಉದ್ಯಾನವನದಲ್ಲಿ 1 ಎಂಎಲ್‌ಡಿ ವಿಕೇಂದ್ರೀಕೃತ ಎಸ್‌ಟಿಪಿಗೆ ಜಲಮಂಡಳಿ ಪ್ರಸ್ತಾವನೆ
ಬೆಂಗಳೂರು:ಸ್ಥಳೀಯ ನಿವಾಸಿಗಳು, ನಡಿಗೆದಾರರು ಹಾಗೂ ಉದ್ಯಾನವನ ಬಳಕೆದಾರರಿಂದ ಬಂದ ನಿರಂತರ ಮನವಿಗಳಿಗೆ ಸ್ಪಂದಿಸಿರುವ ಬೆಂಗಳೂರು ಜಲಮಂಡಳಿ, ತಾವರೆಕೆರೆ ಉದ್ಯಾನವನದ ಸಮೀಪ 1 ಎಂಎಲ್‌ಡಿ ಸಾಮರ್ಥ್ಯದ ವಿಕೇಂದ್ರೀಕೃತ ಒಳಚರಂಡಿ ನೀರು ಸಂಸ್ಕರಣಾ ಘಟಕವನ್ನು (ಎಸ್‌ಟಿಪಿ) ಸ್ಥಾಪಿಸಲು […]
