ಚಿತ್ರೋತ್ಸವದಲ್ಲಿ ʼರಾವಣರಾಜ್ಯದಲ್ಲಿ ನವದಂಪತಿಗಳುʼ ಚಿತ್ರ ಪ್ರದರ್ಶನ
ಬೆಂಗಳೂರು: ರಂಗ ಚೊಚ್ಚಲ ನಿರ್ದೇಶನದ ಹಾಗೂ ಅರುಣ್ ಸೂರ್ಯ – ನಿಧಿ ಹೆಗಡೆ ನಾಯಕ – ನಾಯಕಿಯಾಗಿ ನಟಿಸಿರುವ ʼರಾವಣರಾಜ್ಯದಲ್ಲಿ ನವದಂಪತಿಗಳುʼ ಚಿತ್ರ ಈ ಬಾರಿಯ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದೆ. ಈಗಾಗಲೇ ಹಾಡುಗಳ ಮೂಲಕ […]
