ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ದುರಂತ: ಕರ್ನಾಟಕದ ಐವರು ಯಾತ್ರಿಕರು ಹಾಗೂ ಪೈಲಟ್ ಸಾವು – ರಕ್ಷಣಾ ಕಾರ್ಯ ಹಾಗೂ ಮೃತದೇಹ ತರಲು ರಾಜ್ಯ ಸರ್ಕಾರದಿಂದ ಸಮನ್ವಯ
ಬೆಂಗಳೂರು:ಉತ್ತರಾಖಂಡದ ಬದರಿನಾಥದಿಂದ ಡೆಹ್ರಾಡೂನ್ಗೆ ಪ್ರಯಾಣಿಸುತ್ತಿದ್ದ ‘ಟ್ರಾನ್ಸ್ ಭಾರತ್ ಏವಿಯೇಷನ್’ (Trans Bharat Aviation) ಸಂಸ್ಥೆಗೆ ಸೇರಿದ ಸಿವಿಲ್ ಹೆಲಿಕಾಪ್ಟರ್ ಇಂದು ಮಧ್ಯಾಹ್ನ ಸುಮಾರು 2:00 ಗಂಟೆಗೆ ಹಾಥಿ ಪರ್ವತ (Hathi Parvat) ಪ್ರದೇಶದ ಬೆಟ್ಟಗುಡ್ಡಗಳಲ್ಲಿ […]
