ವೃತ್ತಿ ತೆರಿಗೆ ಪಾವತಿದಾರರಿಗೆ ಆನ್‍ಲೈನ್ ಮೂಲಕವೇ ನೋಟಿಸ್ ಜಾರಿ ಮತ್ತು ಉತ್ತರ ಸಲ್ಲಿಕೆಗೆ ಅವಕಾಶ
ಬೆಂಗಳೂರು : ರಾಜ್ಯದ ವೃತ್ತಿ ತೆರಿಗೆ ಪಾವತಿದಾರರಿಗೆ ಮತ್ತಷ್ಟು ಸುಲಭ, ವೇಗ ಹಾಗೂ ಪರಿಣಾಮಕಾರಿ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದೆ. ಇಲಾಖೆಯು ತನ್ನ ಅಧಿಕೃತ ವೃತ್ತಿತೆರಿಗೆ ಜಾಲತಾಣವನ್ನು […]
