ಜಯನಗರದ ಪಾರ್ಸೆಕ್‌ನಲ್ಲಿ ‘ಕಾಲ’ದ ಕೌತುಕ | ಪರಮ್ ಫೌಂಡೇಶನ್‌ನಿಂದ ವಿನೂತನ ಕಾರ್ಯಾಗಾರ | ಪ್ರಾಚೀನ ಭಾರತದ ಕಾಲಗಣನೆ ತಿಳಿಯುವ ಅವಕಾಶ
ಬೆಂಗಳೂರು:’ಸಮಯ’ ಅಥವಾ ‘ಕಾಲ’ ಎನ್ನುವುದು ಕೇವಲ ಗಡಿಯಾರದ ಮುಳ್ಳುಗಳ ಆಟವಷ್ಟೇ ಅಲ್ಲ, ಅದೊಂದು ನಿಗೂಢ ವಿಸ್ಮಯ. ಇದೀಗ ಬೆಂಗಳೂರಿನ ಜಯನಗರದಲ್ಲಿರುವ ‘ಪಾರ್ಸೆಕ್’(ParSEC) ಅಕ್ಷರಶಃ ಒಂದು ‘ಟೈಮ್ ಲ್ಯಾಬ್’ (ಸಮಯದ ಪ್ರಯೋಗಾಲಯ) ಆಗಿ ಬದಲಾಗಿದೆ. ಪರಮ್ […]
