ಆಸ್ತಿ ತೆರಿಗೆ ವಸೂಲಾತಿಯಲ್ಲಿ ಶೇ.100ರಷ್ಟು ಗುರಿ ಸಾಧಿಸಿ – ಜಿ.ಜಗದೀಶ್
ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿವಾರ್ಡ್ ವಾರು ಆಸ್ತಿ ತೆರಿಗೆ ಸುಸ್ತಿದಾರರ ಪಟ್ಟಿಯನ್ನು ಸಿದ್ಧಪಡಿಸಿ, ಮುಂದಿನ 15 ದಿನಗಳೊಳಗೆ ಶೇ.100ರಷ್ಟು ಸುಸ್ತಿದಾರರಿಗೆ ಬೇಡಿಕೆ ನೋಟಿಸ್ (Demand Notice) ಜಾರಿಗೊಳಿಸಬೇಕು. ಯಾವುದೇ ಸುಸ್ತಿದಾರರಿಗೂ ನೋಟಿಸ್ […]
