ದೈಹಿಕ, ಮಾನಸಿಕ ಆರೋಗ್ಯ ಮತ್ತು ಕ್ರೀಡಾಸಕ್ತಿ ಉತ್ತೇಜಿಸುವಲ್ಲಿ ಪಂದ್ಯಾವಳಿ ಸಹಕಾರಿ -ಸಚಿವ ಪ್ರಿಯಾಂಕ್ ಖರ್ಗೆ
27ನೇ ಅಖಿಲ ಭಾರತ ಪೊಲೀಸ್ ಲಾನ್ ಟೆನ್ನಿಸ್ ಚಾಂಪಿಯನ್ಶಿಪ್ಗೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ಬೆಂಗಳೂರು: ಪೊಲೀಸ್ ಅಧಿಕಾರಿಗಳ ವೃತ್ತಿಪರ ಜವಾಬ್ದಾರಿಗಳ ಜೊತೆಗೆ ದೈಹಿಕ ಕ್ಷಮತೆ, ಮಾನಸಿಕ ಆರೋಗ್ಯ ಮತ್ತು ಕ್ರೀಡಾಸಕ್ತಿ ಉತ್ತೇಜಿಸುವಲ್ಲಿ ಪಂದ್ಯಾವಳಿಗಳು […]
