ಯುವ ಸಿಬ್ಬಂದಿಗೆ ಜನಕೇಂದ್ರಿತ ಆಡಳಿತದತ್ತ ಗಮನಹರಿಸಲು ಸಚಿವ ರಿಜ್ವಾನ್ ಅರ್ಷದ್ ಕರೆ
ಬೆಂಗಳೂರು:ಆಹಾರ ಇಲಾಖೆಗೆ ಹೊಸದಾಗಿ ನೇಮಕಗೊಂಡ ಯುವ ಸಿಬ್ಬಂದಿಗಾಗಿ ಇಂದು ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ಕೆಎಎಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾನ್ಯ ಸಚಿವರಾದ ಶ್ರೀ ರಿಜ್ವಾನ್ ಅರ್ಷದ್ ಅವರು ಭಾಗವಹಿಸಿ, ಯುವ ಸಿಬ್ಬಂದಿಗೆ ಮಾರ್ಗದರ್ಶನ […]
