ಕನ್ನಡ ರಾಜ್ಯೋತ್ಸವಕ್ಕೆ hmt ವಿಶೇಷ ಕೊಡುಗೆ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ| hmt ಕನ್ನಡಿಗ ಹೆಸರಿನ ನೂತನ ಸರಣಿ ಕೈ ಗಡಿಯಾರಗಳ ಬಿಡುಗಡೆ
ನವದೆಹಲಿ : ಕನ್ನಡ ರಾಜ್ಯೋತ್ಸವದ ನಿಮಿತ್ತ ಕೇಂದ್ರ ಸರಕಾರಿ ಸ್ವಾಮ್ಯದ ಹೆಚ್ಎಂಟಿ ಕಂಪನಿಯು ‘hmt ಕನ್ನಡಿಗ’ ಎನ್ನುವ ನೂತನ ಸರಣಿಯ ವಿಶಿಷ್ಟವಾದ ಕೈ ಗಡಿಯಾರಗಳನ್ನು ತಯಾರು ಮಾಡಿದ್ದು, ಭಾನುವಾರ ಸಂಜೆ ಬೆಂಗಳೂರಿನಲ್ಲಿ ನಡೆಯಲಿರುವ ವರ್ಣರಂಜಿತ […]
