ಕೇಂದ್ರೀಯ ಗೃಹಮಂತ್ರಿಯವರ ದಕ್ಷತಾ ಪದಕ – 2026: ರಾಜ್ಯದ ಏಳು ಅಧಿಕಾರಿಗಳು/ಸಿಬ್ಬಂದಿಗೆ ಗೌರವ
ಬೆಂಗಳೂರು: ತನಿಖಾ ಕ್ಷೇತ್ರ ಮತ್ತು ವಿಧಿವಿಜ್ಞಾನ (FSL) ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಕರ್ನಾಟಕ ರಾಜ್ಯದ ಒಟ್ಟು ಏಳು ಜನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ 2026ನೇ ಸಾಲಿನ ಪ್ರತಿಷ್ಠಿತ “ಕೇಂದ್ರೀಯ ಗೃಹಮಂತ್ರಿಯವರ ದಕ್ಷತಾ ಪದಕ” […]
