ಸಂಗೀತ, ನೃತ್ಯದ ಮೇಳ: ಉದಯೋನ್ಮುಖ ಕಲಾವಿದರ ಅಪೂರ್ವ ಸಾಂಸ್ಕೃತಿಕ ಸಂಗಮ | ಬನಶಂಕರಿಯ ‘ಸುಚಿತ್ರಾ ಅಕಾಡೆಮಿ’ಯಲ್ಲಿ ಯಶಸ್ವಿಯಾಗಿ ಜರುಗಿದ 13ನೇ ಆವೃತ್ತಿಯ ‘ಪರಮ್ ವಿಹಾರ’
ಬೆಂಗಳೂರು: ರಾಜಧಾನಿಯ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳಲ್ಲೊಂದಾದ ಬನಶಂಕರಿಯ ‘ಸುಚಿತ್ರಾ ಸಿನೆಮಾ ಮತ್ತು ಕಲ್ಚರಲ್ ಅಕಾಡೆಮಿ’ಯಲ್ಲಿ ‘ಪರಮ್ ಕಲ್ಚರ್’ (ಪರಮ್ ಫೌಂಡೇಶನ್) ವತಿಯಿಂದ ಆಯೋಜಿಸಲಾಗಿದ್ದ ‘ಪರಮ್ ವಿಹಾರ’ ಸಾಂಸ್ಕೃತಿಕ ಸರಣಿಯ 13ನೇ ಆವೃತ್ತಿಯ ಕಾರ್ಯಕ್ರಮವು ಜೂನ್ […]
