ಭಾರತದ ಕಾಫಿಗೆ ಹೆಚ್ಚಿದ ಜಾಗತಿಕ ಬೇಡಿಕೆ; ವಿದೇಶಗಳಿಂದ ಫ್ರೀ ಟ್ರೇಡಿಂಗ್ ಅಗ್ರಿಮೆಂಟ್ – ಸಚಿವ ಪ್ರಲ್ಹಾದ ಜೋಶಿ
ಬಾಳೆಹೊನ್ನೂರು: ದೇಶದ ಕಾಫಿಗೆ ಜಾಗತಿಕವಾಗಿ ಬಹು ದೊಡ್ಡ ಪ್ರಮಾಣದಲ್ಲಿ ಬೇಡಿಕೆಯಿದ್ದು, ಅನೇಕ ದೇಶಗಳು ಇಂದು ಭಾರತದೊಂದಿಗೆ ಫ್ರೀ ಟ್ರೇಡಿಂಗ್ ಅಗ್ರಿಮೆಂಟ್ ಮಾಡಿಕೊಳ್ಳುತ್ತಿವೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ […]
