ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್ನಲ್ಲಿ ರಾಜ್ಯಪಾಲರಿಂದ “ಗವರ್ನರ್ ಟ್ರೋಫಿ” ಪ್ರದಾನ
ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್ನಲ್ಲಿ ಗವರ್ನರ್ ಟ್ರೋಫಿ ರೇಸ್ ನಡೆಯಿತು, ಈ ಸಂದರ್ಭಧಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಉಪಸ್ಥಿತರಿದ್ದರು. “ರಾಯಲ್ ಲೆಗೆಸಿ” ಹೆಸರಿನ ಕುದುರೆ ವಿಜೇತಗೊಂಡಿದ್ದು, ಅದರ ಜಾಕಿ ವಿವೇಕ್ […]
