ಕಸ್ತೂರಿ ರಂಗನ್ ವರದಿ ಜಾರಿ ಜನಸಾಮಾನ್ಯರ ಬದುಕಿಗೆ ‘ಮರಣ ಶಾಸನ’: ವಿಧಾನ ಪರಿಷತ್ ಸದಸ್ಯ ಎಸ್. ರವಿ ಕಳವಳ
ಬೆಂಗಳೂರು:ಕಸ್ತೂರಿ ರಂಗನ್ ವರದಿ ಯಥಾವತ್ತಾಗಿ ಅನುಷ್ಠಾನಗೊಂಡರೆ ಅದು ಮಲೆನಾಡು, ಕರಾವಳಿ ಹಾಗೂ ಪರಿಸರ ಸೂಕ್ಷ್ಮ ವಲಯದ ಜನರ ಬದುಕಿಗೆ ‘ಮರಣ ಶಾಸನ’ವಾಗಲಿದೆ. ಈಗಿರುವ ಕಠಿಣ ಕಾನೂನುಗಳ ನಡುವೆಯೇ ಬದುಕು ನಡೆಸುವುದು ದುಸ್ತರವಾಗಿರುವಾಗ, ಈ ವರದಿ […]
