ಜೂನ್ 27 ಹಾಗೂ 28 ರಂದು ವರದನಾಯಕ ಟಿ.ಪಿ.ಅವರ ಏಕವ್ಯಕ್ತಿ ಕಲಾಕೃತಿಗಳ ಪ್ರದರ್ಶನ
ಬೆಂಗಳೂರು:ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಯುವ ಪ್ರತಿಭಾವಂತ ಛಾಯಾಗ್ರಾಹಕ ತುಮಕೂರು ಜಿಲ್ಲೆ ಸೀಗೆಬಾಗಿಯ ವರದನಾಯಕ ಟಿ.ಪಿ.ಅವರ ಇತ್ತೀಚಿನ ಕಲಾಕೃತಿಗಳ ಏಕವ್ಯಕ್ತಿ ಕಲಾಪ್ರದರ್ಶನವನ್ನು ಜೂನ್ 27 ಹಾಗೂ 28 ರಂದು ಕಸ್ತೂರಬಾ ರಸ್ತೆಯಲ್ಲಿರುವ ವೆಂಕಟಪ್ಪ ಆರ್ಟ್ […]
